ಸಿಹಿ ತಿನಿಸುಗಳಿಗೆ ಸಾಮಾನ್ಯ ಅಡುಗೆಗಳಲ್ಲಿ ಬಳಕೆಯಾಗುವ ಏಲಕ್ಕಿ ಎನ್ನುವ ಸುಗಂಧ ಭರಿತ ಸಾಂಬಾರ ಪದಾರ್ಥದಲ್ಲಿ ಅಮೂಲ್ಯ ಗುಣಗಳಿವೆ.
Photo credit: Instagramಏಲಕ್ಕಿ ನಮ್ಮ ಅಡುಗೆಯಲ್ಲಿ ಬಳಸುವುದರಿಂದ ಅಥವಾ ಹಾಗೆಯೇ ಸೇವಿಸುವುದರಿಂದ ಅನೇಕ ಆರೋಗ್ಯಕರ ಉಪಯೋಗಗಳಿವೆ.
ಏಲಕ್ಕಿ ನಮ್ಮ ಕಿಡ್ನಿಯ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಅದರ ಆರೋಗ್ಯಕರ ಅಂಶಗಳೇನು ಎಂಬುದನ್ನು ನೋಡೋಣ.
ಏಲಕ್ಕಿ ನಮ್ಮ ಕಿಡ್ನಿಯ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಅದರ ಆರೋಗ್ಯಕರ ಅಂಶಗಳೇನು ಎಂಬುದನ್ನು ನೋಡೋಣ.