ಆರೋಗ್ಯದ ದೃಷ್ಟಿಯಿಂದ ಈ ಮಳೆಗಾಲದಲ್ಲಿ ಆದಷ್ಟು ಕೇರ್ ಫುಲ್ ಆಗಿರುವುದು ತುಂಬಾನೇ ಮುಖ್ಯ. ಮಲೇರಿಯಾ ಡೆಂಗ್ಯೂಗಳಂತಹ ರೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಧಿಸುವ ಋತು ಮಾನ್ಸೂನ್ ಆಗಿದೆ. ಈ ಸಮಯದಲ್ಲಿ ಆರೋಗ್ಯವನ್ನು ಒಂದು ಉತ್ತಮ ರೀತಿಯಲ್ಲಿ ಕಾಪಾಡುವುದು ಸವಾಲೇ ಸರಿ. ಆದಷ್ಟು ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಈ ಕಾಲದಲ್ಲಿ ಪ್ರಯತ್ನಿಸಬೇಕು.
photo credit social media