ಪ್ಲಾಸ್ಟಿಕ್ ಪಾತ್ರೆಯಲ್ಲಿ ಈ ವಸ್ತುಗಳನ್ನು ಹಾಕಬಾರದು

ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಹಾಕಿಡುವುದು ಆರೋಗ್ಯಕ್ಕೆ ಉತ್ತಮವಲ್ಲ ಎನ್ನುತ್ತಾರೆ. ಕೆಲವೊಂದು ಆಹಾರ ವಸ್ತುಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿಡಬಾರದು.

Photo Credit: Instagram

ಬಿಸಿಯಾದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿದರೆ ವಿಷಾಂಶವಾಗಿ ಪರಿವರ್ತನೆಯಾಗಬಹುದು

ಉಪ್ಪನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿದರೆ ರಾಸಾಯನಿಕ ಬಿಡುಗಡೆಯಾಗುತ್ತದೆ

ತುಂಬಾ ದೀರ್ಘ ಕಾಲದವರೆಗೆ ಸಂರಕ್ಷಿಸುವಂತಹ ಆಹಾರ ಪದಾರ್ಥವನ್ನು ಹಾಕಬೇಡಿ

ಎಣ್ಣೆ ಅಥವಾ ಕರಿದ ಪದಾರ್ಥಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿಡಬಾರದು

ಉಪ್ಪಿನಂಶವಿರುವ ಉಪ್ಪಿನಕಾಯಿಯನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಬಾರದು

ಸಾಕು ಪ್ರಾಣಿಗಳಿಗೆ ನೀಡುವ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿದರೆ ವಿಷಕಾರೀ ಅಂಶ ಸೇರಬಹುದು

ಕಿರು ಅವಧಿಗೆ ಸಂರಕ್ಷಿಸಿಡುವ ಉಪ್ಪಿನಂಶ ಹೊರತಾದ ವಸ್ತುಗಳಿಗೆ ಮಾತ್ರ ಪ್ಲಾಸ್ಟಿಕ್ ಪಾತ್ರೆ ಬಳಸಿ