ಪೊಟೇಶಿಯಂ, ವಿಟಮಿನ್ ಸಿ ಹೇರಳವಾಗಿದೆ

ಇದು ಹಲಸು, ಮಾವಿನ ಸೀಸನ್. ಅದರಲ್ಲೂ ಸಿಹಿಯಾದ ತರಹೇವಾರಿ ಹಲಸಿನ ಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

WD

ಬಿಸಿಲಿನಿಂದ ಚರ್ಮ ಸಂರಕ್ಷಿಸುತ್ತದೆ

ಹಲಸಿನ ಹಣ್ಣು ಎಲ್ಲಾ ಸೀಸನ್ ಗಳಲ್ಲಿ ಸಿಗುವುದು ಅಪರೂಪ. ಹಲಸಿನ ಹಣ್ಣು ತಿಂದರೆ ಹಸಿವು ನಿವಾರಣೆಯಾಗುತ್ತದೆ ಎಂಬ ಮಾತಿದೆ.

ರಕ್ತದೊತ್ತಡ ಕಡಿಮೆ ಮಾಡುತ್ತದೆ

ಹಲಸಿನ ಹಣ್ಣು ಸೇವನೆಯಿಂದ ಹಸಿವು ನಿವಾರಣೆ ಜೊತೆಗೆ ಯಾವೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಇಲ್ಲಿ ನೋಡೋಣ.

ಹೃದಯಕ್ಕೆ ಉತ್ತಮ

ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ

ಜೀರ್ಣಕ್ರಿಯೆ ಹೆಚ್ಚಿಸುತ್ತದೆ

ಮೂಳೆಗಳ ಆರೋಗ್ಯಕ್ಕೆ ಉತ್ತಮ

ಕಣ್ಣಿನ ಆರೋಗ್ಯ ಕಾಪಾಡುತ್ತದೆ

ಹಲಸಿನ ಹಣ್ಣು ಸೇವನೆಯಿಂದ ಹಸಿವು ನಿವಾರಣೆ ಜೊತೆಗೆ ಯಾವೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಇಲ್ಲಿ ನೋಡೋಣ.