ಹೊಟ್ಟೆಯ ಬೊಜ್ಜು ಕರಗಿಸಲು ಈ ಒಂದು ಜ್ಯೂಸ್ ಸಾಕು

ಇಂದಿನ ದಿನ ಜೀವನ ಶೈಲಿಯಿಂದಾಗಿ ಬೆಲ್ಲಿ ಫ್ಯಾಟ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೊಟ್ಟೆಯ ಬೊಜ್ಜಿನಿಂದ ದೇಹ ಅಸಹ್ಯವಾಗಿ ಕಾಣುತ್ತಿದೆ ಎಂದರೆ ಅದನ್ನು ಸರಿಪಡಿಸಲು ಈ ಒಂದು ಜ್ಯೂಸ್ ಪ್ರತಿನಿತ್ಯ ಸೇವನೆ ಮಾಡಿದರೆ ಸಾಕು.

Photo Credit: X, AI image

ಹೊಟ್ಟೆಯ ಬೊಜ್ಜು ಕರಗಿಸಲು ವ್ಯಾಯಾಮದ ಜೊತೆಗೆ ಸೋರೆಕಾಯಿ ಜ್ಯೂಸ್ ಸೇವನೆ ಮಾಡಿ

ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಸೇವಿಸಿದರೆ ಬೊಜ್ಜು ಕರಗುತ್ತದೆ

ಸೋರೆಕಾಯಿಯಲ್ಲಿ ವಿಟಮಿನ್ ಎ,ಬಿ, ಸಿ ಸಹಿತ ಎಲ್ಲಾ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಉತ್ತಮ

ಸೋರೆಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಇದರಿಂದ ಬೇಡದ ಕೊಬ್ಬಿನಂಶ ಕರಗುತ್ತದೆ

ಸೋರೆಕಾಯಿ ಹೋಳುಗಳು, ಜೀರಿಗೆ, ಪುದೀನಾ ಎಲೆಗಳು, ಕಾಳುಮೆಣಸು, ಶುಂಠಿ ಮತ್ತು ನಿಂಬೆ ರಸ ಸೇರಿಸಿ

ಇವುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಸೋಸಿಕೊಳ್ಳಿ

ಈ ಜ್ಯೂಸ್ ನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಬೆಲ್ಲಿ ಫ್ಯಾಟ್ ಕರಗುತ್ತದೆ