ನಾಳೆ ವ್ಯಾಲೆಂಟೈನ್ಸ್ ಡೇ ಅಂದರೆ ಪ್ರೇಮಿಗಳ ದಿನವಾಗಿರುತ್ತದೆ. ಈಗಾಗಲೇ ಪ್ರಪೋಸ್ ಡೇ ಎಲ್ಲಾ ಮುಗಿದಿದೆ. ಪ್ರಪೋಸ್ ಆದ ಮೇಲೆ ನಿಮ್ಮ ಪ್ರೀತಿಯ ಹುಡುಗ/ಹುಡುಗಿಗೆ ಕಿಸ್ ಮಾಡಲೇಬೇಕು ಅಲ್ವಾ?
Photo credit:Twitterವ್ಯಾಲೆಂಟೈನ್ಸ್ ಡೇ ಮುನ್ನಾ ದಿನ ಪ್ರತೀ ವರ್ಷ ಅಂತಾರಾಷ್ಟ್ರೀಯವಾಗಿ ಕಿಸ್ ಡೇ ಆಚರಿಸಲಾಗುತ್ತದೆ. ಪ್ರೇಮಿಗಳಿಗಂತೂ ಈ ದಿನ ಹಬ್ಬ.
ನೀವು ಪ್ರೀತಿಸುವ ವ್ಯಕ್ತಿಗಳಿಗೆ ವಿವಿಧ ರೀತಿಯಲ್ಲಿ ಕಿಸ್ ಮಾಡಬಹುದು. ಯಾವ ಭಾಗದಲ್ಲಿ ಕಿಸ್ ಮಾಡಿದರೆ ಯಾವ ಅರ್ಥ ಎನ್ನುವುದನ್ನು ಇಲ್ಲಿ ನೋಡೋಣ.
ನೀವು ಪ್ರೀತಿಸುವ ವ್ಯಕ್ತಿಗಳಿಗೆ ವಿವಿಧ ರೀತಿಯಲ್ಲಿ ಕಿಸ್ ಮಾಡಬಹುದು. ಯಾವ ಭಾಗದಲ್ಲಿ ಕಿಸ್ ಮಾಡಿದರೆ ಯಾವ ಅರ್ಥ ಎನ್ನುವುದನ್ನು ಇಲ್ಲಿ ನೋಡೋಣ.