ಅಡುಗೆ ಮಾಡುವಾಗ ಕಿಟಿಕಿ ತೆರೆಯಲೇಬೇಕು ಯಾಕೆ

ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಲೇಬೇಕು. ಅಡುಗೆ ಮಾಡುವಾಗ ಕಿಟಿಕಿ ಬಾಗಿಲುಗಳನ್ನು ತೆರೆಯಲೇಬೇಕು ಎನ್ನುವುದರ ಹಿಂದಿನ ಕಾರಣಗಳೇನು ನೋಡೋಣ.

Photo Credit: AI image

ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು

ಗ್ಯಾಸ್ ಲೀಕ್ ಆಗುತ್ತಿದ್ದರೆ ಅನಾಹುತ ತಪ್ಪಿಸಲು ಕಿಟಿಕಿ ತೆರೆದು ಅಡುಗೆ ಮಾಡಬೇಕು

ಅಡುಗೆ ಮನೆಯೊಳಗೆ ಹೊಗೆ ತುಂಬಿಕೊಂಡಿದ್ದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ

ಆಹಾರ ಅಥವಾ ಅಡುಗೆ ಮನೆಯಲ್ಲಿರುವ ವಿಷಕಾರೀ ಅಂಶ ಹೊರಹಾಕಲು ಕಿಟಿಕಿ ತೆಗೆಯಬೇಕು

ಅಡುಗೆ ಮನೆಯೊಳಗಿನ ಪರಿಮಳ ಮನೆಯೊಳಗೇ ಸೇರಿ ಉಸಿರುಕಟ್ಟಿದಂತಾಗುವುದು ತಪ್ಪುತ್ತದೆ

ಉಸಿರಾಟದ ಸಮಸ್ಯೆ ಇರುವವರಿಗೆ ಕಿಟಿಕಿ ಬಾಗಿಲು ತೆರೆಯದೇ ಇದ್ದರೆ ಸಮಸ್ಯೆಯಾಗಬಹುದು

ಮನೆಯೊಳಗೆ ಗಾಳಿ ಸಂಚಾರ ಸರಾಗವಾಗಿ ಇರಬೇಕೆಂದರೆ ಅಡುಗೆ ಮನೆ ಕಿಟಿಕಿ ತೆರೆದಿರಬೇಕು