ಬಂಬೂ ಬಿರಿಯಾನಿ ತಿನ್ನುವುದರಿಂದ ಏನಾಗುತ್ತದೆ ಇಲ್ಲಿ ನೋಡಿ

ಬಂಬೂ ಬಿರಿಯಾನಿ ಅಥವಾ ಬಿದಿರಿನ ಕೊಳವೆಯಲ್ಲಿ ಮಾಡುವ ಬಿರಿಯಾನಿ ಎಂದರೆ ಚಪ್ಪರಿಸಿಕೊಂಡು ತಿನ್ನುತ್ತೀರಾ? ಹಾಗಿದ್ದರೆ ಅದರ ಲಾಭ ಮತ್ತು ಅಡ್ಡಪರಿಣಾಮಗಳೇನು ಎಂಬುದನ್ನು ನೋಡಿಕೊಳ್ಳಿ.

Photo Credit: Instagram, Facebook

ಬಿದಿರಿನ ಕೊಳವೆಯಲ್ಲಿ ಬಿರಿಯಾನಿ ತುಂಬಿ ಅದನ್ನು ಮರದ ಸೌದೆ ಹಾಕಿ ಬೇಯಿಸಿದರೆ ಅದರ ರುಚಿಯೇ ಬೇರೆ

ಬಂಬೂ ಬಿರಿಯಾನಿಯನ್ನು ಎಷ್ಟೋ ರೆಸ್ಟೋರೆಂಟ್ ಗಳಲ್ಲಿ ವಿಶೇಷವಾಗಿ ಉಣಬಡಿಸಲಾಗುತ್ತದೆ

ಬಿದಿರಿನಲ್ಲಿ ಬಿರಿಯಾನಿ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗಿ ನಡೆಯುತ್ತದೆ

ಬಿದಿರಿನಲ್ಲಿರುವ ಆರೋಗ್ಯಕರ ಅಂಶದಿಂದಾಗಿ ಫೈಬರ್, ಪ್ರೊಟೀನ್, ಎನರ್ಜಿ ಸಿಗುತ್ತದೆ

ಆದರೆ ಅತಿಯಾಗಿ ಎಣ್ಣೆ ಬಳಸಿ ಬಂಬೂ ಬಿರಿಯಾನಿ ಮಾಡುವುದರಿಂದ ಕ್ಯಾಲೊರಿ ಹೆಚ್ಚಿರುತ್ತದೆ

ಇದರಿಂದ ತೂಕ ಹೆಚ್ಚಳ, ಜೀರ್ಣಕ್ರಿಯೆ ಸಮಸ್ಯೆಗಳೂ ಬರುವ ಸಾಧ್ಯತೆಗಳಿವೆ

ಬಂಬೂ ಬಿರಿಯಾನಿಯನ್ನು ಹಿತ ಮಿತವಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಬಾರದು