ಕಿತ್ತಳೆಯ ಸಿಪ್ಪೆಯನ್ನು ಹೀಗೆಲ್ಲಾ ಬಳಸಬಹುದು

ಸಿಹಿಯಾದ ಕಿತ್ತಳೆ ಹಣ್ಣನ್ನು ಸೇವಿಸಿದ ಮೇಲೆ ಅದರ ಸಿಪ್ಪೆಯನ್ನು ಬಿಸಾಕಿ ಬಿಡುತ್ತೇವೆ. ಆದರೆ ಕಿತ್ತಳೆಯ ಸಿಪ್ಪೆಯನ್ನು ಯಾವತ್ತೂ ಬಿಸಾಕಬೇಡಿ. ಇದರಿಂದ ಅನೇಕ ಪ್ರಯೋಜನಗಳಿವೆ.

Photo Credit: Social Media

ಕಿತ್ತಳೆ ತಿರುಳಿನಂತೆ ಕಿತ್ತಳೆ ಸಿಪ್ಪೆಯಲ್ಲೂ ವಿಟಮಿನ್ ಸಿ ಅಂಶ ಹೇರಳವಾಗಿದೆ.

ಕಿತ್ತಳೆ ಸಿಪ್ಪೆ ಜೀರ್ಣಕ್ರಿಯೆ ಸುಗಮಗೊಳಿಸಿ ಮಲಬದ್ಧತೆಯಾಗುವುದನ್ನು ತಡೆಯುತ್ತದೆ

ಬೇಡದ ಕೊಬ್ಬು ನಾಶಮಾಡುವ ಕಿತ್ತಳೆ ಸಿಪ್ಪೆ ತೂಕೆ ಇಳಿಕೆ ಮಾಡುವವರಿಗೆ ಸೂಕ್ತ

ಕಿತ್ತಳೆ ಸಿಪ್ಪೆಯ ವಾಸನೆಯನ್ನು ಪಡೆಯುತ್ತಿದ್ದರೆ ಮಾನಸಿಕ ಖಿನ್ನತೆ ದೂರವಾಗುತ್ತದೆ

ಕಿತ್ತಳೆ ಸಿಪ್ಪೆಯನ್ನು ಚರ್ಮದ ಕಾಂತಿ ಪಡೆಯಲು ಫೇಸ್ ಪ್ಯಾಕ್ ಆಗಿ ಬಳಸಬಹುದು

ಕಿತ್ತಳೆ ಸಿಪ್ಪೆಯಿಂದ ಗೊಜ್ಜುನಂತಹ ರೆಸಿಪಿಗಳನ್ನು ತಯಾರಿಸಿ ಸೇವಿಸಬಹುದು

ಕಿತ್ತಳೆ ಸಿಪ್ಪೆಯ ಜೊತೆಗೆ ಜೇನು ತುಪ್ಪ ಸೇರಿಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.