ಉಪ್ಪು ನೀರಿನಿಂದ ಮುಖ ತೊಳೆಯಿರಿ

ನಮ್ಮ ಮುಖದ ಸೌಂದರ್ಯ ವೃದ್ಧಿಗೆ ಉಪ್ಪು ಹಾಕಿದ ನೀರು ಎಷ್ಟು ಪ್ರಯೋಜನಕಾರಿಯಾಗಬಹುದು ಎಂದು ಬಹುತೇಕರಿಗೆ ಗೊತ್ತಿಲ್ಲ. ಉಪ್ಪು ನೀರಿನಿಂದ ಮುಖ ತೊಳೆಯುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡೋಣ.

credit: social media

ಉಪ್ಪು ನೀರಿನಿಂದ ಮುಖ ತೊಳೆಯುವುದು ಚರ್ಮ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ.

ನೀರಿಗೆ ಉಪ್ಪು ಬೆರೆಸಿ ಮುಖ ತೊಳೆಯುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ.

ಉಪ್ಪಿನಲ್ಲಿರುವ ಮೆಗ್ನೀಶಿಯಂ ಅಂಶ ಚರ್ಮ ಮೃದುಗೊಳಿಸುವ ಗುಣ ಹೊಂದಿದೆ.

ಚರ್ಮ ಜೋತು ಬಿದ್ದಂತಾಗುವುದನ್ನು ತಡೆಯಲು ಉಪ್ಪು ನೀರಿನಿಂದ ತೊಳೆಯಿರಿ

ಮುಖದಲ್ಲಿ ಮೊಡವೆಯಿದ್ದರೆ ಉಪ್ಪು ನೀರಿನಿಂದ ತೊಳೆಯುವುದರಿಂದ ನಿವಾರಣೆಯಾಗುತ್ತದೆ

ಜಿಡ್ಡುಯುಕ್ತ ಚರ್ಮವಿರುವರು ಅಥವಾ ಆಯಿಲೀ ಸ್ಕಿನ್ ಇರುವವರಿಗೆ ಪರಿಹಾರ ನೀಡುತ್ತದೆ

ನಿರ್ಜೀವ ಕೋಶಗಳನ್ನು ದೂರ ಮಾಡಿ ಮುಖ ಕಾಂತಿಯುತವಾಗುವಂತೆ ಮಾಡುತ್ತದೆ.