ಮನೆಯಲ್ಲಿ ಕುಡಿಯಲು ಬಾರ್ಲಿಯ ಗಂಜಿ ಕುಡಿಯುತ್ತಿದ್ದ ಪ್ರಸಂಗ ಈಗಲೂ ನೆನಪಿಗೆ ಬರುತ್ತದೆ. ಅಂದು ಬಾರ್ಲಿಯ ಮಹತ್ವ ತಿಳಿದಿರಲಿಲ್ಲ. ಆದರೆ ಈ ಧಾನ್ಯದಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು ತಿಳಿಯುತ್ತಾ ಹೋದಂತೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅದರಲ್ಲೂ, ಈ ಬಾರ್ಲಿಯ ಪಾನೀಯ ಕುಡಿದರೆ ಮಧುಮೇಹ, ಹೃದಯದ ಸಮಸ್ಯೆಗಳೆಲ್ಲಾ ದೂರವಾಗುತ್ತದೆ ಎಂದರೆ ಅಚ್ಚರಿಯಾಗುತ್ತದೆ
photo credit social media