ಬೇಸಿಗೆಯಲ್ಲಿ ದೇಹ ಉಷ್ಣತೆಯಿಂದಾಗಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ಸೀಸನ್ ನಲ್ಲಿ ದೇಹ ತಂಪಗಿರಿಸುವ ಆಹಾರ ಬಳಸುವುದು ಸೂಕ್ತ.
Photo credit:Facebook, WDಮಲೆನಾಡು, ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಊಟಕ್ಕೆ ದೇಹಕ್ಕೆ ತಂಪು ನೀಡುವ ತಂಬುಳಿ ತಯಾರು ಮಾಡುತ್ತಾರೆ.
ಬೇರೆ ಬೇರೆ ಎಲೆ, ಚಿಗುರುಗಳಿಂದ ತಂಬುಳಿ ತಯಾರಿಸಬಹುದು. ಯಾವೆಲ್ಲಾ ಸೊಪ್ಪುಗಳು ತಂಬುಳಿಗೆ ಯೋಗ್ಯ ಇಲ್ಲಿ ನೋಡೋಣ.
ಬೇರೆ ಬೇರೆ ಎಲೆ, ಚಿಗುರುಗಳಿಂದ ತಂಬುಳಿ ತಯಾರಿಸಬಹುದು. ಯಾವೆಲ್ಲಾ ಸೊಪ್ಪುಗಳು ತಂಬುಳಿಗೆ ಯೋಗ್ಯ ಇಲ್ಲಿ ನೋಡೋಣ.