ಲ್ಯುಕೇಮಿಯಾ ಲಕ್ಷಣಗಳು

ಲ್ಯುಕೇಮಿಯಾ ಎನ್ನುವುದು ಮಕ್ಕಳಲ್ಲಿ ಕಾಣಿಸುವ ರಕ್ತದ ಕ್ಯಾನ್ಸರ್. ಬಿಳಿ ರಕ್ತ ಕಣಗಳ ಅಧಿಕ ಉತ್ಪಾದನೆಯಿಂದ ಲ್ಯುಕೇಮಿಯಾ ಬರುತ್ತದೆ.

Photo credit:Facebook

ಅಪಾಯಕಾರಿ ಲ್ಯುಕೇಮಿಯಾ

ಇದರಿಂದಾಗಿ ಕೆಂಪು ರಕ್ತ ಕಣ ಮತ್ತು ಪ್ಲೇಟ್ಲೆಟ್ ಗಳ ಉತ್ಪಾದನೆ ಕಡಿಮೆಯಾಗುತ್ತದೆ. ಇದು ನಮ್ಮ ದೇಹವನ್ನು ದುರ್ಬಲಗೊಳಿಸುತ್ತದೆ.

ಮಕ್ಕಳಲ್ಲಿ ಬರುವ ಖಾಯಿಲೆ

ಇದರಿಂದ ದೇಹ ದಿನೇ ದಿನೇ ದುರ್ಬಲವಾಗುತ್ತದೆ. ಈ ರೋಗದ ಇತರ ಲಕ್ಷಣಗಳು ಯಾವುವು ಎಂದು ನೋಡೋಣ.

ದಣಿವು ಕಂಡುಬರುತ್ತದೆ

ವಾಸಿಯಾಗದ ಗಾಯಗಳು

ಸೋಂಕು, ಜ್ವರ

ನಿರಂತರ ಕೆಮ್ಮು

ವಸಡಿನಲ್ಲಿ ರಕ್ತ

ಇದರಿಂದ ದೇಹ ದಿನೇ ದಿನೇ ದುರ್ಬಲವಾಗುತ್ತದೆ. ಈ ರೋಗದ ಇತರ ಲಕ್ಷಣಗಳು ಯಾವುವು ಎಂದು ನೋಡೋಣ.