ಮೆಕ್ಕೆ ಜೋಳದ ತೆನೆ ಒಂದು ಸ್ಥಳೀಯ ಆಹಾರವಾಗಿದ್ದು, ಸಾಕಷ್ಟು ಜನರನ್ನು ಅದು ತನ್ನತ್ತ ಆಕರ್ಷಿಸುತ್ತದೆ. ಭಾರತದಲ್ಲಿ ಬಹುತೇಕ ಜನರು ಇದನ್ನು ಬೆಂಕಿಯಲ್ಲಿ ಸುಟ್ಟು ಅಥವಾ ಉಪ್ಪಿನ ನೀರಿನಲ್ಲಿ ಕುದಿಸಿ ತಿನ್ನುತ್ತಾರೆ. ಮೆಕ್ಕೆ ಜೋಳದ ಕಾಳುಗಳಲ್ಲಿ ಫೈಬರ್, ವಿಟಮಿನ್ ಸಿ, ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಗಳು ಹೇರಳ ಪ್ರಮಾಣದಲ್ಲಿರುತ್ತವೆ. ಇದೆ. ಕಾರಣದಿಂದ ಇದನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ.
photo credit social media