ಮಧುಮೇಹದಿಂದ ಬಳಲುತ್ತಿರುವವರು ತಮ್ಮ ನಿತ್ಯದ ಆಹಾರದಲ್ಲಿ ಈ ಐದು ಮಸಾಲೆ ಪದಾರ್ಥಗಳನ್ನು ಸೇರಿಸಿದರೆ ಉತ್ತಮ. ಮಧುಮೇಹ ನಿಯಂತ್ರಣಕ್ಕೆ ಸಹಕರಿಸುವ ಐದು ಮಸಾಲೆ ವಸ್ತುಗಳು ಯಾವುವು ನೋಡೋಣ.
credit: social media
ಅನುವಂಶಿಕತೆ ಜೊತೆಗೆ ನಮ್ಮ ದೈನಂದಿನ ಆಹಾರಗಳೂ ಮಧುಮೇಹಕ್ಕೆ ಕಾರಣವಾಗುತ್ತದೆ.
ಔಷಧಿಯ ಜೊತೆಗೆ ಆರೋಗ್ಯಕರ ಆಹಾರಗಳಿಂದ ಮಧುಮೇಹ ನಿಯಂತ್ರಿಸಬಹುದು.
ಡಯಾಬಿಟಿಸ್ ಟೈಪ್ ಬಿ ಇರುವವರು ಆಹಾರದಲ್ಲಿ ಹೇರಳವಾಗಿ ಶುಂಠಿ ಬಳಸಿ.
ರಕ್ತದೊತ್ತಡದ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಬೆಳ್ಳುಳ್ಳಿ ಸಹಕಾರಿ
ದಾಲ್ಚಿನಿಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನಗಳೇ ಹೇಳಿವೆ.
ಸಕ್ಕರೆ ಮಟ್ಟ ನಿಯಂತ್ರಿಸಲು ಮತ್ತು ಇನ್ಶುಲಿನ್ ಹೆಚ್ಚಿಸಲು ಮೆಂತ್ಯ ಬಳಸಿ.
ನಂಜು ನಿರೋಧಕ, ಉರಿಯೂತ ನಿರೋಧಕವಾಗಿರುವ ಲವಂಗದ ಬಳಕೆ ಅತ್ಯುತ್ತಮ.