ಕರಬೂಜ ಹಣ್ಣಿನ 5 ಉಪಯೋಗಗಳು

ಕರಬೂಜ ಹಣ್ಣು ಬೇಸಿಗೆಯಲ್ಲಿ ತಪ್ಪದೇ ಸೇವಿಸಬೇಕು. ಸಿಹಿ ರುಚಿ ಜೊತೆಗೆ ಸಾಕಷ್ಟು ನೀರಿನಂಶವಿರುವ ಕರಬೂಜ ಹಣ್ಣು ಈ ಸೀಸನ್ ಗೆ ಹೇಳಿ ಮಾಡಿಸಿದಂತಿದೆ. ಕರಬೂಜ ಹಣ್ಣು ಸೇವನೆಯಿಂದ ನಮಗೆ ಸಿಗುವ 5 ಲಾಭಗಳು ಯಾವುವು ನೋಡೋಣ.

credit: social media

ನೀರನಂಶ ಸಾಕಷ್ಟು ಇರುವ ಕರಬೂಜ ಹಣ್ಣು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಉತ್ತಮ

ಕ್ಯಾಲೊರಿ, ಕೊಬ್ಬಿನಂಶ ಕಡಿಮೆಯಿದ್ದು, ಅನೇಕ ಪೋಷಕಾಂಶಗಳನ್ನೂ ಒಳಗೊಂಡಿದೆ.

ಫೈಬರ್ ಅಂಶ ಹೇರಳವಾಗಿದ್ದು, ಕರಬೂಜ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು ಹೃದಯದ ಖಾಯಿಲೆ ಗುಣಪಡಿಸುತ್ತದೆ

ನೀರಿನಂಶ ಹೆಚ್ಚಿರುವ ಕಾರಣ ಕಿಡ್ನಿಗೆ ಸಂಬಂಧಿಸಿದಂತೆ ಸಮಸ್ಯೆ ಇರುವವರು ಸೇವಿಸಬೇಕು

ಕರಬೂಜದಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ರೋಗನಿರೋಧಕ ಅಂಶ ಹೆಚ್ಚಿಸುತ್ತದೆ

ಪೋಲಿಕ್ ಆಮ್ಲದ ಅಂಶ ಹೇರಳವಾಗಿರುವುದರಿಂದ ಗರ್ಭಿಣಿಯರು ತಿನ್ನಬಹುದು.