ತಲೆ ತುರಿಕೆಗೆ ನೈಸರ್ಗಿಕ ಪರಿಹಾರಗಳು

ತಲೆಯಲ್ಲಿ ಹೊಟ್ಟು, ಹೇನು ತುಂಬಿದ್ದರೆ ಇಲ್ಲವೇ ಬೇರೆ ಕಾರಣಗಳಿಗೂ ತಲೆ ತುರಿಕೆಯಾಗಬಹುದು. ತಲೆ ತುರಿಕೆ ಮುಜುಗರ ಮತ್ತು ಕಿರಿ ಕಿರಿ ಉಂಟು ಮಾಡುತ್ತದೆ. ತಲೆ ತುರಿಕೆಗೆ ನೈಸರ್ಗಿಕ ಪರಿಹಾರವೇನು ನೋಡಿ.

Photo Credit: Instagram, Facebook

ತಲೆಹೊಟ್ಟು, ಹೇನು ಅಥವಾ ಪೋಷಕಾಂಶದ ಕೊರತೆಯಿಂದಲೂ ತಲೆ ತುರಿಕೆಯಾಗಬಹುದು

ನಿಯಮಿತವಾಗಿ ತಲೆಸ್ನಾನ ಮಾಡಿ ಕೂದಲುಗಳನ್ನು ಶುಚಿಯಾಗಿಟ್ಟುಕೊಳ್ಳುಬೇಕು

ತಲೆ ತುರಿಕೆಯಾಗುತ್ತಿದ್ದರೆ ಸ್ವಲ್ಪ ಕರಿಬೇವಿನ ಎಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿ

ಹೊಟ್ಟಿನಿಂದಾಗಿ ಅಲರ್ಜಿಯಂತಾಗಿದ್ದರೆ ಕಹಿಬೇವಿನ ಪೇಸ್ಟ್ ಹಾಕಿ ನಂತರ ತಲೆಸ್ನಾನ ಮಾಡಿ

ಒಂದು ಕಪ್ ಮೊಸರಿಗೆ ಒಂದು ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಸ್ನಾನ ಮಾಡಿ

ಈರುಳ್ಳಿ ರಸ ತೆಗೆದು ಅದನ್ನು ಕೂದಲಿನ ಬುಡಕ್ಕೆ ತಾಕುವಂತೆ ಹಚ್ಚಿ ನಂತರ ಸ್ನಾನ ಮಾಡಿ

ಆದಷ್ಟು ರಾಸಾಯನಿಕ ಮಿಶ್ರಿತ ಮತ್ತು ಅತಿಯಾಗಿ ಶ್ಯಾಂಪೂ ಬಳಸುವುದನ್ನು ಅವಾಯ್ಡ್ ಮಾಡಿ