ವಿಟಮಿನ್ ಬಿ6 ಅಧಿಕ

ನವಿಲುಕೋಸು ಎಂಬ ತರಕಾರಿಯನ್ನು ನಾವು ಸಾಮಾನ್ಯವಾಗಿ ಸಾಂಬಾರ್, ಪಲ್ಯ, ಬಿಸಿಬೇಳೆ ಬಾತ್, ಪುಲಾವ್ ಹೀಗೆ ಅನೇಕ ಖಾದ್ಯಗಳನ್ನು ತಯಾರಿಸಲು ಬಳಸುತ್ತೇವೆ.

WD

ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುತ್ತದೆ

ಕೆಲವರಿಗೆ ಇದರ ವಾಸನೆ ಇಷ್ಟವಿಲ್ಲದೇ ಇರಬಹುದು. ಆದರೆ ನವಿಲುಕೋಸಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ ಅಂಶಗಳಿವೆ.

ಜೀರ್ಣಕ್ರಿಯೆಗೆ ಸಹಕಾರಿ

ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುವ ನವಿಲುಕೋಸು ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಯೋಗಿ ಇಲ್ಲಿ ನೋಡೋಣ.

ರಕ್ತದೊತ್ತಡವಿರುವವರು ಹಸಿಯಾಗಿ ಸೇವಿಸಿ

ಹೃದಯದ ಆರೋಗ್ಯಕ್ಕೆ ಉತ್ತಮ

ರೋಗ ನಿರೋಧಕ ಶಕ್ತಿಯಿದೆ

ರಕ್ತಕಣಗಳ ಸಂಖ್ಯೆ ವರ್ಧಿಸುತ್ತದೆ

ರಕ್ತ ಸಂಚಾರ ಸುಗಮವಾಗಿಸುತ್ತದೆ

ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುವ ನವಿಲುಕೋಸು ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಯೋಗಿ ಇಲ್ಲಿ ನೋಡೋಣ.