ಫ್ರಿಡ್ಜ್ ಕ್ಲೀನಿಂಗ್ ಮಾಡಲು ಹೊಸ ಉಪಾಯ ಇಲ್ಲಿದೆ ನೋಡಿ

ಫ್ರಿಡ್ಜ್ ಕೊಳೆಯಾದರೆ ವಿಪರೀತ ವಾಸನೆ ಬಂದು ಒಳಗೆ ಆಹಾರ ಪದಾರ್ಥ ಇಡಲೂ ಸಮಸ್ಯೆಯಾಗಬಹುದು. ಕೊಳೆಯಾಗಿರುವ ಫ್ರಿಡ್ಜ್ ಕ್ಲೀನ್ ಮಾಡಲು ಇಲ್ಲಿದೆ ಉಪಾಯ.

Photo Credit: Instagram

ಮೊದಲು ಫ್ರಿಡ್ಜ್ ನಲ್ಲಿರುವ ಆಹಾರ ವಸ್ತುಗಳನ್ನೆಲ್ಲಾ ಹೊರತೆಗೆದು ಖಾಲಿ ಮಾಡಿ

ಈಗ ಒಂದು ಒಣ ಬಟ್ಟೆಯಿಂದ ಒರೆಸಿ ಕಸವನ್ನೆಲ್ಲಾ ಹೊರ ಹಾಕಿ

ಒಂದು ಬೌಲ್ ನಲ್ಲಿ ಸ್ವಲ್ಪ ವಿನೇಗರ್, ಡಿಶ್ ವಾಷ್ ಲಿಕ್ವಿಡ್, ನೀರು ಹಾಕಿ

ಈ ದ್ರಾವಣವನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿ ಫ್ರಿಡ್ಜ್ ಗೆ ಸ್ಪ್ರೇ ಮಾಡಿ

ಈಗ ಬಟ್ಟೆಯಿಂದ ಫ್ರಿಡ್ಜ್ ಒರೆಸಿಕೊಂಡು ಕ್ಲೀನ್ ಮಾಡಿ

ಈಗ ಅರ್ಧ ಕಟ್ ಮಾಡಿದ ಲಿಂಬೆಗೆ ಬೇಕಿಂಗ್ ಪೌಡರ್ ಹಾಕಿ

ಇದನ್ನು ಬಳಸಿ ಕಠಿಣ ಕಲೆಗಳನ್ನು ಉಜ್ಜಿ ಕ್ಲೀನ್ ಮಾಡಬಹುದು