ಹಪ್ಪಳವನ್ನು ಊಟದ ಜೊತೆಗೆ ಸೈಡ್ ಡಿಶ್ ಆಗಿ ಕುರುಕಲು ತಿನ್ನಲಾಗುತ್ತದೆ. ಇದರಿಂದ ಆರೋಗ್ಯ ಪ್ರಯೋಜನಗಳ ಜೊತೆಗೆ ಆರೋಗ್ಯ ಸಮಸ್ಯೆಗಳೂ ಇವೆ. ಅವು ಯಾವುವು ಎಂಬುದನ್ನು ಕಂಡುಹಿಡಿಯೋಣ.