ಪಪ್ಪಾಯ ಅಥವಾ ಪರಂಗಿ ಹಣ್ಣುವ ಬಡವರಿಗೂ ಕೈಗೆಟುಕುವ ದರದಲ್ಲಿ ಸಿಗುವ ಅತ್ಯಂತ ಹೇರಳ ಪೋಷಕಾಂಶವಿರುವ ಹಣ್ಣು.
Photo credit:Twitterಪಪ್ಪಾಯ ಹಣ್ಣನ್ನು ಗರ್ಭಿಣಿ ಸ್ತ್ರೀಯರು ಸೇವಿಸಬಾರದು ಎನ್ನುತ್ತಾರೆ. ಆದರೆ ಉಳಿದವರಿಗೆ ಇದು ಅತ್ಯಂತ ಪೌಷ್ಠಿಕ ಆಹಾರವಾಗಿದೆ.
ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ, ಕ್ಯಾರಟಿನ್ ಅಂಶ ಹೇರಳವಾಗಿದ್ದು ಇದನ್ನು ಸೇವಿಸುವುದರಿಂದ ಯಾವೆಲ್ಲಾ ಉಪಯೋಗವಿದೆ ನೋಡಿ.
ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ, ಕ್ಯಾರಟಿನ್ ಅಂಶ ಹೇರಳವಾಗಿದ್ದು ಇದನ್ನು ಸೇವಿಸುವುದರಿಂದ ಯಾವೆಲ್ಲಾ ಉಪಯೋಗವಿದೆ ನೋಡಿ.