ಪಪ್ಪಾಯ ಎಲೆಯಿಂದ ಸಿಗುವ ಅದ್ಭುತ ಲಾಭಗಳು

ಸಾಮಾನ್ಯವಾಗಿ ನಾವು ಪಪ್ಪಾಯ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತೇವೆ. ಆದರೆ ಪಪ್ಪಾಯ ಹಣ್ಣಿನಷ್ಟೇ ಅದರ ಎಲೆಯಲ್ಲೂ ಆರೋಗ್ಯಕರ ಅಂಶವಿದೆ.

Photo credit: Srikripa

ಡೆಂಗ್ಯೂ ಜ್ವರ ನಿವಾರಣೆ

ಪಪ್ಪಾಯ ಎಲೆಯನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿ ಪ್ಲೇಟ್ ಲೆಟ್ ಅಂಶ ಹೆಚ್ಚಾಗುತ್ತದೆ.

ಮಧುಮೇಹ ನಿಯಂತ್ರಿಸುತ್ತದೆ

ಇದಲ್ಲದೆ ಮಧುಮೇಹಿಗಳಿಗೂ ಪಪ್ಪಾಯ ಎಲೆ ಉತ್ತಮ ಫಲ ನೀಡುತ್ತದೆ. ಪಪ್ಪಾಯ ಎಲೆಯ ಔಷಧೀಯ ಗುಣಗಳೇನು ನೋಡೋಣ.

ಜೀರ್ಣಕ್ರಿಯೆ ಉತ್ತಮವಾಗುತ್ತದೆ

ಪ್ರತಿರೋಧಕ ಶಕ್ತಿ ಹೊಂದಿದೆ

ಕೂದಲು ಬೆಳವಣಿಗೆಗೆ ಸಹಕಾರಿ

ಚರ್ಮದ ಆರೋಗ್ಯಕ್ಕೆ ಉತ್ತಮ

ಕ್ಯಾನ್ಸರ್ ನಿರೋಧಕ ಅಂಶವಿದೆ

ಇದಲ್ಲದೆ ಮಧುಮೇಹಿಗಳಿಗೂ ಪಪ್ಪಾಯ ಎಲೆ ಉತ್ತಮ ಫಲ ನೀಡುತ್ತದೆ. ಪಪ್ಪಾಯ ಎಲೆಯ ಔಷಧೀಯ ಗುಣಗಳೇನು ನೋಡೋಣ.