ವಿಟಮಿನ್ ಸಿ, ಬಿ6 ಅಧಿಕವಾಗಿದೆ

ಹುಳಿ ಮಿಶ್ರಿತ ಸಿಹಿ ರುಚಿಯಿರುವ ಪೈನಾಪಲ್ ಜ್ಯೂಸ್ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ತುಂಬಾ ಇಷ್ಟವಾಗುತ್ತದೆ.

Photo credit:Facebook

ಹುಳಿಮಿಶ್ರಿತ ಜ್ಯೂಸ್

ಪ್ರತಿನಿತ್ಯ ಅನನಾಸ್ ಜ್ಯೂಸ್ ಕುಡಿಯುವುದರಿಂದ ನಮಗೆ ಅನೇಕ ಆರೋಗ್ಯಕರ ಲಾಭಗಳಿವೆ ಎಂಬುದು ನಿಮಗೆ ಗೊತ್ತಾ?

ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ

ಪೈನಾಪಲ್ ನಲ್ಲಿ ವಿಟಮಿನ್ ಸಿ, ಕಬ್ಬಿಣದಂಶ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು, ಇದರಿಂದಾಗುವ ಲಾಭಗಳೇನು ನೋಡೋಣ.

ಮೂಳೆಗಳ ಆರೋಗ್ಯಕ್ಕೆ ಉತ್ತಮ

ರೋಗ ನಿರೋಧಕ ಶಕ್ತಿಯಿದೆ

ಹೃದಯದ ಆರೋಗ್ಯ ಕಾಪಾಡುತ್ತದೆ

ಕ್ಯಾನ್ಸರ್ ನಿರೋಧಕ

ಜೀರ್ಣಕ್ರಿಯೆಗೆ ಸಹಕಾರಿ

ಪೈನಾಪಲ್ ನಲ್ಲಿ ವಿಟಮಿನ್ ಸಿ, ಕಬ್ಬಿಣದಂಶ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು, ಇದರಿಂದಾಗುವ ಲಾಭಗಳೇನು ನೋಡೋಣ.