ಪ್ರಧಾನಿ ಮೋದಿ ತಾಯಿ ಶತಾಯುಷಿ ಹೀರಾಬೆನ್ ಇಂದು ಬೆಳಗಿನ ಜಾವ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Photo credit:Twitterಉಸಿರಾಟ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಹಮ್ಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ 3.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮೋದಿ ಮರೆಯುತ್ತಿರಲಿಲ್ಲ. ಮೋದಿ, ಹೀರಾಬೆನ್ ಅಪರೂಪದ ಫೋಟೋಗಳು.
ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮೋದಿ ಮರೆಯುತ್ತಿರಲಿಲ್ಲ. ಮೋದಿ, ಹೀರಾಬೆನ್ ಅಪರೂಪದ ಫೋಟೋಗಳು.