ದಾಳಿಂಬೆ ಹಣ್ಣಿನ ಜ್ಯೂಸ್‌ ವಯಾಗ್ರದ ತರಹ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ವಯಾಗ್ರದಿಂಧ ಪುರುಷರ ಸೆಕ್ಸ್‌ ಪವರ್‌ ಅಷ್ಟೆ ಹೆಚ್ಚಾಗುತ್ತದೆ ಆದರೆ, ದಾಳಿಂಬೆ ಹಣ್ಣಿನ ಜ್ಯೂಸ್‌‌ನಿಂದ ಪುರುಷರ ಮತ್ತು ಮಹಿಳೆಯರ ಸೆಕ್ಸ್‌ ಪವರ್‌ ಕೂಡ ಹೆಚ್ಚುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್‌ ಶರೀರದಲ್ಲಿ ಸೆಕ್ಸ್‌ ಪವರ್‌‌ ಹೆಚ್ಚುವ ಹಾರ್ಮೋನ್‌ ಟೆಸ್ಟಾಸ್ಟೆರಾನ್‌ ಪ್ರಮಾಣ ಹೆಚ್ಚುತ್ತದೆ.

ಕೇವಲ 15 ದಿನಗಳವರೆಗೆ ಈ ಹಣ್ಣಿನ ಜ್ಯೂಸ ಕುಡಿದರೆ ಇದರ ಪರಿಣಾಮ ಗೊತ್ತಾಗುತ್ತದೆ.

ಪ್ರತಿ ನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್‌ ಕುಡಿದರೆ ಶೇ.16ರಿಂದ 30 ರವರೆಗೆ ಪವರ್‌ ಹೆಚ್ಚುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್‌ ವಯಾಗ್ರದ ತರಹ ಕೆಲಸ ಮಾಡುತ್ತದೆ

ಹಾರ್ಮೋನ್‌ ಟೆಸ್ಟಾಸ್ಟೆರಾನ್‌ ಪ್ರಮಾಣ ಹೆಚ್ಚುತ್ತದೆ

ಈ ಅಧ್ಯಯನ 21 ರಿಂದ 64 ವರ್ಷದ ವರ್ಗದ 58 ಜನರ ಮೇಲೆ ಮಾಡಲಾಗಿದೆ.