ಗರ್ಭಿಣಿಯಾಗಿದ್ದಾಗ ಕೆಲವೊಂದು ಆಹಾರವನ್ನು ಸೇವಿಸುವುದು ಹೊಟ್ಟೆಯಲ್ಲಿರುವ ಮಗುವಿನ ದೃಷ್ಟಿಯಿಂದ ಉತ್ತಮವಲ್ಲ.
Photo credit:Facebookನಮ್ಮ ಹಿರಿಯರು ಕೆಲವೊಂದು ಆಹಾರವನ್ನು ಗರ್ಭಣಿ ಸ್ತ್ರೀಯರಿಗೆ ನೀಡಬಾರದು ಎಂದು ಹೇಳುತ್ತಿದ್ದರು.
ಗರ್ಭಿಣಿ ಸ್ತ್ರೀಯರು ಸೇವಿಸಲೇಬಾರದ ಕೆಲವೊಂದು ಆಹಾರಗಳು ಯಾವುವು ಎಂದು ಇಲ್ಲಿ ನೋಡೋಣ.
ಗರ್ಭಿಣಿ ಸ್ತ್ರೀಯರು ಸೇವಿಸಲೇಬಾರದ ಕೆಲವೊಂದು ಆಹಾರಗಳು ಯಾವುವು ಎಂದು ಇಲ್ಲಿ ನೋಡೋಣ.