ನಮ್ಮ ದೇಹದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಮತೋಲನದಲ್ಲಿದ್ದರೆ ಮಾತ್ರ ದೇಹ ಆರೋಗ್ಯವಾಗಿರುತ್ತದೆ.
Photo credit: Instagram, Facebookಮ್ಯಾಗ್ನಿಶಿಯಂ ಕೂಡಾ ದೇಹಕ್ಕೆ ಅಗತ್ಯವಾಗಿದ್ದು, ಹಲವು ಚಟುವಟಿಕೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಹೀಗಾಗಿ ಮ್ಯಾಗ್ನಿಶಿಯಂ ಕೊರತೆ ದೇಹದಲ್ಲಿ ಇದ್ದರೆ ಅದರಿಂದ ಯಾವೆಲ್ಲಾ ಪರಿಣಾಮಗಳಾಗುತ್ತವೆ ನೋಡೋಣ.
ಹೀಗಾಗಿ ಮ್ಯಾಗ್ನಿಶಿಯಂ ಕೊರತೆ ದೇಹದಲ್ಲಿ ಇದ್ದರೆ ಅದರಿಂದ ಯಾವೆಲ್ಲಾ ಪರಿಣಾಮಗಳಾಗುತ್ತವೆ ನೋಡೋಣ.