ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು ಮತ್ತು ಕಾರಣಗಳು

ಗರ್ಭಕಂಠದ ಕ್ಯಾನ್ಸರ್ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರನ್ನು ಸದ್ದಿಲ್ಲದೇ ಸಾಯಿಸುತ್ತಿರುವ ಮಾರಕ ರೋಗವಾಗಿದೆ. ಹಾಗಿದ್ದರೆ ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವೇನು ಮತ್ತು ಅದರ ಲಕ್ಷಣಗಳೇನು ತಿಳಿದುಕೊಳ್ಳೋಣ.

credit: social media

ಗರ್ಭಕಂಠದ ದ್ವಾರದಲ್ಲಿ ಬೆಳೆಯುವ ಅಸಹಜ ಜೀವಕೋಶಗಳು ಕ್ಯಾನ್ಸರ್ ಕಾರಕವಾಗಿರುತ್ತದೆ.

ಗರ್ಭಕಂಠದ ದ್ವಾರದಲ್ಲಿ ಬೆಳೆಯುವ ಅಸಹಜ ಜೀವಕೋಶಗಳು ಕ್ಯಾನ್ಸರ್ ಕಾರಕವಾಗಿರುತ್ತದೆ.

ಅಸಹಜ ರಕ್ತಸ್ರಾವ ಇದರ ಪ್ರಮುಖ ಲಕ್ಷಣ

ಋತುಮತಿಯಾದ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗಬಹುದು.

ಕೆಟ್ಟ ವಾಸನೆಯಿಂದ ಕೂಡಿದ ವೈಟ್ ಡಿಸ್ಚಾರ್ಜ್

ಬಹುಸಂಗಾತಿ ಜೊತೆ ಲೈಂಗಿಕ ಸಂಪರ್ಕ ಮಾಡುವುದು ಇದಕ್ಕೆ ಕಾರಣವಾಗಬಹುದು

ತಂಬಾಕು ಸೇವನೆಯಿಂದ ಬರಬಹುದು

ಇತರೆ ಗುಪ್ತಾಂಗ ರೋಗಗಳಿಂದ ಬರಬಹುದು.