ಮುಟ್ಟು ತಡವಾಗಲು ಕಾರಣಗಳು

ಮುಟ್ಟು ನಿಯಮಿತವಾಗಿ ಆಗದೇ ಇದ್ದರೆ ಮಹಿಳೆಯರು ಹಲವು ಮಾನಸಿಕ ಮತ್ತು ದೈಹಿಕ ಕಿರಿ ಕಿರಿ ಅನುಭವಿಸುತ್ತಾರೆ. ಪ್ರೆಗ್ನೆನ್ಸಿ ಹೊರತಾಗಿ ನಿಗದಿತ ಸಮಯಕ್ಕೆ ಮುಟ್ಟು ಆಗದೇ ಇರಲು ಯಾವೆಲ್ಲಾ ಕಾರಣವಿದೆ ನೋಡಿ. Reason for delayed periods, Maximum delay in periods if not pregnant, Signs of

Photo Credit: Social Media

ಮಾನಸಿಕವಾಗಿ ತೀವ್ರ ಒತ್ತಡಗಳಾದಾಗ ಹಾರ್ಮೋನ್ ಸಮಸ್ಯೆಯಿಂದಾಗಿ ಮುಟ್ಟು ತಡವಾಗಬಹುದು

ಇದ್ದಕ್ಕಿದ್ದಂತೆ ಬೇರೆ ಕಾರಣಗಳಿಗೆ ದೇಹ ತೂಕ ಕಡಿಮೆಯಾದಾಗ ಮುಟ್ಟು ತಡವಾಗಬಹುದು

ಕಡಿಮೆ ದೇಹ ತೂಕದಂತೆ ಅತಿಯಾದ ದೇಹ ತೂಕದಿಂದಲೂ ಮುಟ್ಟ ನಿಧಾನವಾಗಬಹುದು

ಪಿಸಿಒಡಿ ಸಮಸ್ಯೆಗಳಿಂದ ಪುರುಷ ಹಾರ್ಮೋನ್ ಹೆಚ್ಚು ಬಿಡುಗಡೆಯಾಗಿ ಹೀಗಾಗಬಹುದು

ಕೆಲವೊಂದು ಗರ್ಭನಿರೋಧಕ ಗುಳಿಗೆಗಳನ್ನು ಬಳಸುವುದರಿಂದ ಮುಟ್ಟು ತಡವಾಗಬಹುದು

ಮಧುಮೇಹದಂತಹ ಸುದೀರ್ಘ ಕಾಯಿಲೆಗಳಿಂದ ಮುಟ್ಟಿನ ಮೇಲೆ ಪರಿಣಾಮ ಬೀರಬಹುದು

ಥೈರಾಯ್ಡ್ ಹಾರ್ಮೋನ್ ಏರುಪೇರಿನಿಂದಾಗಿ ಮುಟ್ಟು ತಡವಾಗಿ ಬರಬಹುದು