ಕೆಲವರಿಗೆ ತಮ್ಮ ದೇಹ ತೂಕದ್ದೇ ಚಿಂತೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡುವಾಗ ದಿನೇ ದಿನೇ ತೂಕ ಹೆಚ್ಚಳವಾಗುತ್ತಿದೆ ಎಂಬುದೇ ಚಿಂತೆಯಾಗುತ್ತದೆ. ಹಾಗಿದ್ದರೆ ನಿಮ್ಮ ದೇಹ ತೂಕ ಹೆಚ್ಚಳವಾಗಲು ಕಾರಣವೇನು ತಿಳಿದುಕೊಳ್ಳಿ.
credit: social media
ಕೆಲವರಿಗೆ ದೇಹ ತೂಕ ಎನ್ನುವುದು ತಮ್ಮ ಹಿರಿಯರಿಂದಲೇ ಬಂದ ಬಳವಳಿಯಾಗಿರುತ್ತದೆ.
ಜಂಕ್ ಫುಡ್, ಅತಿಯಾದ ಜಿಡ್ಡು ಇರುವ ಆಹಾರಗಳನ್ನು ಅತಿಯಾಗಿ ಸೇವಿಸುವುದು
ಕೆಲವರಿಗೆ ಅತಿಯಾಗಿ ತಿನ್ನುವ ಖಯಾಲಿಯಿರುತ್ತದೆ. ಇದರಿಂದ ತೂಕ ಹೆಚ್ಚಬಹುದು
ಕೆಲವೊಂದು ಖಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳಿಂದ ದೇಹ ತೂಕ ಹೆಚ್ಚಾಗಬಹುದು
ದೇಹ ತೂಕ ಹೆಚ್ಚಳ ಎನ್ನುವುದು ಯಾವುದೋ ಖಾಯಿಲೆಯ ಲಕ್ಷಣವೂ ಆಗಿರಬಹುದು
ಸಂಸ್ಕೃತಿ ಸಕ್ಕರೆಯುಳ್ಳ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಬಹುದು.
ದೇಹಕ್ಕೆ ಹೆಚ್ಚು ಚಟವಟಿಕೆ ಇಲ್ಲದೇ ಕೂತಲ್ಲೇ ಕೂರುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು