ಕೈ ನಡುಗಲು ಕಾರಣಗಳೇನು

ಕೆಲವರಿಗೆ ಅನಗತ್ಯವಾಗಿ, ಕಾರಣವಿಲ್ಲದೇ ಕೈ ನಡುಗುತ್ತಿರುತ್ತದೆ. ಇದನ್ನು ನಿಯಂತ್ರಿಸಬೇಕೆಂದು ಅಂದುಕಂಡರೂ ಅದು ಸಾಧ್ಯಿವಾಗುವುದಿಲ್ಲ. ಆದರೆ ಕೈಗಳು ಕಾರಣವಿಲ್ಲದೇ ನಡುಗುತ್ತಿದ್ದರೆ ಕೆಲವು ಖಾಯಿಲೆಗಳ ಲಕ್ಷಣವಾಗಿರಬಹುದು.

credit: social media

ಅತಿಯಾದ ಕಫೈನ್ ಅಂಶದ ಸೇವನೆಯಿಂದ ಕೈಗಳು ಶಕ್ತಿ ಕಳೆದುಕೊಂಡಂತೆ ನಡುಗಬಹುದು

ಅಯಾಚಿತವಾಗಿ ಕೈ ನಡುಗುತ್ತಿದ್ದರೆ ಅದು ಮೆದುಗಳಿಗೆ ಸಂಬಂಧಪಟ್ಟ ಖಾಯಿಲೆಯ ಲಕ್ಷಣವಾಗಿರಬಹುದು

ದೈನಂದಿನ ಜೀವನದಲ್ಲಿ ಅತಿಯಾದ ಮಾನಸಿಕ ಒತ್ತಡಗಳಿದ್ದಾಗ ಈ ರೀತಿ ಆಗಬಹುದು

ಕೈಗಳು, ಕಾಲು ಬೆರಳು ನಡುಗುವುದು ಪಾರ್ಕಿನ್ಸನ್ ಖಾಯಿಲೆಯ ಲಕ್ಷಣವಾಗಿರಬಹುದು

ನಮ್ಮ ರೋಗನಿರೋಧಕ ಶಕ್ತಿ, ಮೆದುಳು, ಬೆನ್ನುಹುರಿಗೆ ಸಮಸ್ಯೆಯಾದಾಗ ಈ ರೀತಿ ಆಗಬಹುದು

ಇದ್ದಕ್ಕಿದ್ದಂತೆ ಧೂಮಪಾನ ಅಥವಾ ಮದ್ಯಪಾನ ತ್ಯಜಿಸಿದಾಗ ಈ ರೀತಿ ಆಗಬಹುದು

ವಿಟಮಿನ್ ಬಿ12 ಕೊರತೆ, ಕೆಲವೊಂದು ಔಷಧಿಯ ಸೇವನೆಗಳ ಪರಿಣಾಮವೂ ಆಗಿರಬಹುದು