ವಿಪರೀತ ಹಸಿವಾಗುವುದು ಯಾಕೆ

ಕೆಲವೊಮ್ಮೆ ಎಷ್ಟು ತಿಂದರೂ ಸಾಕಾಗುತ್ತಿಲ್ಲ ಎನಿಸುವಷ್ಟು ಹಸಿವಾಗುತ್ತದೆ. ಈ ರೀತಿ ಅತಿಯಾದ ಹಸಿವಿಗೆ ಹಲವು ಕಾರಣಗಳಿವೆ. ಇದು ಕೆಲವೊಂದು ರೋಗದ ಲಕ್ಷಣವಾಗಿರಬಹುದು. ಹಾಗಿದ್ದರೆ ಅತಿಯಾದ ಹಸಿವಿಗೆ ಕಾರಣವೇನು ನೋಡೋಣ.

credit: social media

ನಿಮ್ಮ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿಲ್ಲದೇ ಇದ್ದರೆ ಬೇಗನೇ ಹಸಿವಾಗುತ್ತದೆ

ನಿದ್ರಾಹೀನತೆ ಅಥವಾ ಸಾಕಷ್ಟು ನಿದ್ರೆ ಮಾಡದೇ ಇರುವುದರಿಂದ ಹಸಿವಾಗಬಹುದು

ಫೈಬರ್ ಅಂಶವಿರುವ ಆಹಾರ ಅತಿಯಾಗಿ ಸೇವಿಸಿದಾಗ ಬೇಗನೇ ಜೀರ್ಣವಾಗಿ ಹಸಿವಾಗುತ್ತದೆ

ನಿಮ್ಮ ನಿತ್ಯ ಆಹಾರದಲ್ಲಿ ಕೊಬ್ಬಿನಂಶ ಕಡಿಮೆಯಿದ್ದಾಗ ಬೇಗನೇ ಹಸಿವಾಗಬಹುದು

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದರಿಂದ ಹಸಿವಿನ ಅನುಭವವಾಗಬಹುದು

ಅತಿಯಾಗಿ ದೈಹಿಕ ಕಸರತ್ತು, ಚಟುವಟಕೆಗಳಲ್ಲಿ ತೊಡಗಿಸಿಕೊಂಡಾಗ ಹಸಿವು ಹೆಚ್ಚಾಗಬಹುದು.