ಬೆಳಗಿನ ಸೀನಿಗೆ ಕಾರಣವೇನು?

ಕೆಲವರಿಗೆ ಬೇಗನೇ ಶೀತ ಬರುತ್ತದೆ. ಮತ್ತೆ ಕೆಲವರಿಗೆ ಬೆಳಗಿನ ಅವಧಿಯಲ್ಲಿ ಹೆಚ್ಚಾಗಿ ಮೂಗು ಸೋರುವ ಸಮಸ್ಯೆಯಿರುತ್ತದೆ.

Photo credit:Facebook, Instagram

ಧೂಳಿಗೆ ಹೆಚ್ಚು ಮೈಯೊಡ್ಡುವುದು

ಬೆಳಗಿನ ಅವಧಿಯಲ್ಲಿ ಶೀತ, ಪದೇ ಪದೇ ಸೀನುವುದು ಇತ್ಯಾದಿ ಸಮಸ್ಯೆ ಇಂದು ಬಹುತೇಕರಲ್ಲಿದೆ. ಇದಕ್ಕೆ ಕಾರಣಗಳೂ ಹಲವು.

ಸುದೀರ್ಘ ಕಾಲ ಸೀನಿನ ಸಮಸ್ಯೆ

ನಾವು ಓಡಾಡುವ ಜಾಗ, ಧೂಳಿಗೆ ಹೆಚ್ಚು ಮೈ ತೆರೆದುಕೊಳ್ಳುವುದರಿಂದ ಈ ರೀತಿ ಸಮಸ್ಯೆಗಳು ಬರಬಹುದು. ಬೆಳಗಿನ ಸೀನಿಗೆ ಕಾರಣವೇನು ನೋಡೋಣ.

ಅಸ್ತಮಾ ಲಕ್ಷಣವಾಗಿರಬಹುದು

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ

ನಿಮ್ಮ ದೇಹ ಅಲರ್ಜಿಕಾರಕವಾಗಿರಬಹುದು

ಅತಿ ತಂಪಾದ ವಾತಾವರಣದಲ್ಲಿ ಮಲಗುವುದು

ಮೂಗು ಬ್ಲಾಕ್ ಸಮಸ್ಯೆಯಿರಬಹುದು

ನಾವು ಓಡಾಡುವ ಜಾಗ, ಧೂಳಿಗೆ ಹೆಚ್ಚು ಮೈ ತೆರೆದುಕೊಳ್ಳುವುದರಿಂದ ಈ ರೀತಿ ಸಮಸ್ಯೆಗಳು ಬರಬಹುದು. ಬೆಳಗಿನ ಸೀನಿಗೆ ಕಾರಣವೇನು ನೋಡೋಣ.