ಕೈಗಳು ತಾನಾಗಿಯೇ ನಡುಗುವುದೇಕೆ

ಕೆಲವರಿಗೆ ಕೈಗಳು ಕಾರಣವಿಲ್ಲದೇ ನಡುಗುವ ಸಮಸ್ಯೆಯಿರುತ್ತದೆ. ಕೈ ಬೆರಳುಗಳು ಇದ್ದಕ್ಕಿದ್ದಂತೆ ಬೇಡವೆಂದರೂ ನಡುಗುತ್ತಿರುತ್ತದೆ. ಇದರಿಂದ ಕೈಗಳು ಸೋತಂತಾಗಿ ಕೆಲಸ ಮಾಡಲೂ ಆಗದಂತಾಗುತ್ತದೆ. ಇದಕ್ಕೆ ಕಾರಣಗಳೇನು ನೋಡೋಣ.

credit: social media

ನರಗಳಿಗೆ ಸಂಬಂಧಿಸಿದ ಪಾರ್ಕಿನ್ಸನ್, ಪಕ್ಷಪಾತದಂತಹ ಸಮಸ್ಯೆಯಾದಾಗ ಈ ರೀತಿ ಆಗಬಹುದು

ಅತಿಯಾದ ಮಾನಸಿಕ ಒತ್ತಡದಿಂದಾಗಿ ನರಗಳ ಮೇಲೆ ಪರಿಣಾಮ ಬೀರಿ ಕೈ ನಡುಗಬಹುದು

ವಿಪರೀತ ಭಾರ ಎತ್ತುವುದು ಅಥವಾ ಅತಿಯಾದ ಎಕ್ಸರ್ ಸೈಝ್ ಮಾಡುವುದರಿಂದ ಈ ರೀತಿ ಆಗಬಹುದು

ನಿದ್ರೆಯಿಲ್ಲದೇ ಇದ್ದಾಗ, ವಿಪರೀತ ಸುಸ್ತಾದಾಗ ಕೈಗಳು ನಡುಗುವ ಸಮಸ್ಯೆ ಎದುರಾಗಬಹುದು

ಕೆಫೈನ್ ಅಂಶ ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ನರಗಳು ದುರ್ಬಲವಾಗಿ ಕೈ ನಡುಗಬಹುದು

ಕೆಫೈನ್ ಅಂಶ ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ನರಗಳು ದುರ್ಬಲವಾಗಿ ಕೈ ನಡುಗಬಹುದು

ಇಂತಹ ಸಮಸ್ಯೆ ಬಂದಾಗ ತಡಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ