ಎದೆ ಉರಿ ಸಮಸ್ಯೆ ಇಂದು ಹೆಚ್ಚಿನವರಿಗೆ ಕಾಡುವ ಸಮಸ್ಯೆ. ಆಹಾರ ಸೇವಿಸಿದ ಬಳಿಕ ಎದೆ ಉರಿಯಿಂದಾಗಿ ಕಿರಿ ಕಿರಿ ಅನುಭವಿಸುತ್ತೇವೆ.
Photo credit:Twitter, facebookಇದು ಮಸಾಲಯುಕ್ತ ಆಹಾರ, ಹೊತ್ತಿಗೆ ಸರಿಯಾಗಿ ಊಟ ಸೇವಿಸದೇ ಇರುವ ತಪ್ಪಾದ ಆಹಾರ ಕ್ರಮಗಳಿಂದಾಗಿ ಬರಬಹುದು.
ಎದೆ ಉರಿಗೆ ಅನೇಕ ಗುಳಿಗೆಗಳನ್ನು ಸೇವಿಸುವವರಿರುತ್ತಾರೆ. ಅದರ ಬದಲು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಮದ್ದು ಮಾಡಬಹುದು.
ಎದೆ ಉರಿಗೆ ಅನೇಕ ಗುಳಿಗೆಗಳನ್ನು ಸೇವಿಸುವವರಿರುತ್ತಾರೆ. ಅದರ ಬದಲು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಮದ್ದು ಮಾಡಬಹುದು.