ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಹೀಗೆ ಮಾಡಿ

ದಿನವಿಡೀ ಕೆಲಸ ಮಾಡಿ ರಾತ್ರಿ ಹೊತ್ತು ನಿದ್ರಿಸಬೇಕೆಂದಾಗ ಕಾಲು ಸೆಳೆತದಿಂದ ನಿದ್ರೆಯಿಲ್ಲದೇ ಹೊರಳಾಡುವವನ್ನು ನಾವು ನೋಡುತ್ತೇವೆ.

Photo credit:Twitter, facebook

ಕಾಲು ಸೆಳೆತದ ಸಮಸ್ಯೆ

ಇದು ವಯಸ್ಸಾದವರಿಗೆ ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಸಾಮಾನ್ಯ ಸಮಸ್ಯೆಯಾಗಿದೆ.

ಕಾಲು ಸೆಳೆತದಿಂದ ನಿದ್ರಾಭಂಗ

ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ಇಲ್ಲಿ ನೋಡೋಣ.

ಎಣ್ಣೆ ಮಸಾಜ್ ಮಾಡಿ

ಸಾಸಿವೆ ಎಣ್ಣೆ ಮಸಾಜ್ ಸೂಕ್ತ

ನೆನೆಸಿದ ಮೆಂತ್ಯದ ಕಾಳು ಸೇವಿಸಿ

ಆಪಲ್ ಸೈಡ್ ವಿನೇಗರ್ ಸೇವಿಸಿ

ಯೋಗ ಮಾಡಲು ಮರೆಯಬೇಡಿ

ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ಇಲ್ಲಿ ನೋಡೋಣ.