ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಆಹಾರ ಹಾಕುವುದು ಸೇಫ್ ಅಲ್ಲ

ಸಾಮಾನ್ಯವಾಗಿ ಹೋಟೆಲ್ ನಿಂದ ಸಾಂಬಾರ್, ಸೈಡ್ ಡಿಶ್ ಪಾರ್ಸಲ್ ಕೊಡುವಾಗ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿಕೊಡುತ್ತಾರೆ. ಆದರೆ ಬಿಸಿ ಆಹಾರ ವಸ್ತುವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿದರೆ ಏನು ಅಡ್ಡಪರಿಣಾಮಗಳಾಗುತ್ತವೆ ನೋಡಿ.

Photo Credit: Instagram

ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಸಾಂಬಾರ್, ಆಹಾರ ವಸ್ತುಗಳನ್ನು ಹಾಕುವುದರಿಂದ ಅಡ್ಡಪರಿಣಾಮಗಳಿವೆ

ಆಹಾರ ವಸ್ತುವಿನ ಬಿಸಿಯಿಂದಾಗಿ ಪ್ಲಾಸ್ಟಿಕ್ ಕರಗಿ ಆಹಾರದೊಂದಿಗೆ ಸೇರುವ ಅಪಾಯವಿರುತ್ತದೆ

ಪ್ಲಾಸ್ಟಿಕ್ ವಸ್ತುಗಳಿಂದ ಹಾನಿಕಾರಕ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆಯಾಗುತ್ತದೆ

ಬಿಸಿ ವಸ್ತುವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿ ಸೇವಿಸಿದರೆ ಕ್ಯಾನ್ಸರ್ ನಂತಹ ಸಮಸ್ಯೆ ಬರಬಹುದು

ಪ್ಲಾಸ್ಟಿಕ್ ಪಾತ್ರೆಯ ಕೆಮಿಕಲ್ ಅಂಶ ಆಹಾರದೊಂದಿಗೆ ಸೇರಿ ಹಾರ್ಮೋನಲ್ ಸಮಸ್ಯೆ ಬರಬಹುದು

ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಆಹಾರ ಹಾಕಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರಬಹುದು

ಪ್ಲಾಸ್ಟಿಕ್ ನಲ್ಲಿರುವ ಕೆಮಿಕಲ್ ಅಂಶ ದೇಹಕ್ಕೆ ಸೇರುವುದರಿಂದ ಅಸ್ತಮಾ, ಮಧುಮೇಹದಂತಹ ರೋಗ ಬರಬಹುದು