ಹಾಲು ಹೆಚ್ಚು ಕುಡಿದರೆ ಏನಾಗುತ್ತದೆ ನೋಡಿ

ಅತಿಯಾದರೆ ಅಮೃತವೂ ವಿಷ ಅಂತಾರಲ್ಲ? ಅದೇ ರೀತಿ ಹಾಲು ಅತಿಯಾಗಿ ಕುಡಿದರೂ ಆರೋಗ್ಯಕ್ಕೆ ಹಲವು ಸಮಸ್ಯೆಯಾಗಬಹುದು. ಅತಿಯಾಗಿ ಹಾಲು ಸೇವಿಸಿದಾಗ ಏನಾಗುತ್ತದೆ ನೋಡಿ.

credit: social media

ಹಾಲಿನಲ್ಲಿ ಕ್ಯಾಲ್ಶಿಯಂ, ವಿಟಮಿನ್ ಹೇರಳವಾಗಿದ್ದು, ಬೆಳವಣಿಗೆಗೆ ಸಹಕಾರಿ

ಅತಿಯಾಗಿ ಹಾಲು ಸೇವನೆಯಿಂದ ದೇಹಾರೋಗ್ಯದಲ್ಲಿ ಏರುಪೇರಾಗಬಹುದು

ಅತಿಯಾಗಿ ಹಾಲು ಸೇವಿಸುವುದರಿಂದ ಹೊಟ್ಟೆ ತೊಳೆಸಿದಂತಾಗಿ ವಾಂತಿಯಾಗಬಹುದು

ಅತಿಯಾಗಿ ಹಾಲು ಸೇವಿಸುವುದರಿಂದ ಹೊಟ್ಟೆಯಲ್ಲಿ ಸಂಕಟ, ನೋವು ಬರಬಹುದು

ಹಾಲಿನಲ್ಲಿ ಕೊಬ್ಬಿನಂಶವೂ ಹೇರಳವಾಗಿದ್ದು ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು

ಹಾಲಿನಲ್ಲಿ ಹಾರ್ಮೋನ್ ನಿಯಂತ್ರಿಸುವ ಶಕ್ತಿಯಿದ್ದು, ಮುಖ, ಚರ್ಮದಲ್ಲಿ ಕಲೆಯಾಗಬಹುದು

ಹಾಲಿನ ಅಧಿಕ ಸೇವನೆಯಿಂದ ಸ್ತನ ಕ್ಯಾನ್ಸರ್ ಅಥವಾ ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದು