ಮಲಗುವಾಗ ತಲೆ ಬಳಿ ಮೊಬೈಲ್ ಇಟ್ಟರೆ ಈ ಅಪಾಯ ಖಂಡಿತಾ

ಮೊಬೈಲ್ ಇತ್ತೀಚೆಗೆ ಮನುಷ್ಯನಿಗೆ ಎಷ್ಟು ಅನಿವಾರ್ಯವಾಗಿದೆಯೆಂದರೆ ಅದು ನಮ್ಮ ಜೀವನದ ಭಾಗವೇ ಆಗಿದೆ. ಮಲಗುವಾಗಲೂ ಕೆಲವರು ತಲೆಯ ಬಳಿಯೇ ಮೊಬೈಲ್ ಇಟ್ಟು ಮಲಗುತ್ತಾರೆ. ಇದರಿಂದ ಆಗುವ ಅಡ್ಡಪರಿಣಾಮಗಳೇನು ನೋಡಿ.

Photo Credit: Social Media

ಮಲಗುವಾಗ ತಲೆಯ ಬಳಿ ಅಥವಾ ಹಾಸಿಗೆಯಲ್ಲಿಯೇ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸ ಬಿಡಿ

ತಲೆಯ ಬಳಿಯೇ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ ರೇಡಿಯೇಷನ್ ಪರಿಣಾಮವಾಗಬಹುದು

ಮೊಬೈಲ್ ರೇಡಿಯೇಷನ್ ನಿಂದಾಗಿ ನಿಮ್ಮ ಸುಖ ನಿದ್ರೆಗೆ ಭಂಗವಾಗುವ ಸಾಧ್ಯತೆಯಿದೆ

ಮೊಬೈಲ್ ತಲೆ ಬಳಿ ಇಟ್ಟು ಮಲಗುವುದರಿಂದ ಆತಂಕದ ಖಾಯಿಲೆ ಬರಬಹುದು

ಮೆದುಳಿನ ನರ ಮಂಡಲದ ಮೇಲೆ ಪರಿಣಾಮ ಬೀರಿ ನಿಮ್ಮ ಕಲಿಕಾ ಸಾಮರ್ಥ್ಯ ಕುಂಠಿತವಾಗಬಹುದು

ಮಲಗುವಾಗಲೂ ಮೊಬೈಲ್ ನೋಡುವ ಕೆಟ್ಟ ಚಾಳಿ ನಿಮ್ಮ ಸಂಗಾತಿ ಜೊತೆಗೆ ಮನಸ್ತಾಪ ತರಬಹುದು

ಮೊಬೈಲ್ ನಿಂದ ಹೊರಸೂಸುವ ರೇಡಿಯೇಷನ್ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು