ಏನೇ ಶುಭ ಕಾರ್ಯವಿರಲಿ ಕೈಗೆ ಮೆಹಂದಿ ಹಚ್ಚುವುದು ಸಾಮಾನ್ಯ. ಕೆಲವರು ತಲೆ ಕೂದಲು ಕಲರ್ ಗಾಗಿಯೂ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಆದರೆ ಇದರಿಂದ ನಿಮ್ಮ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳು ಏನು ಎಂದು ತಿಳಿದುಕೊಳ್ಳಿ.
Photo Credit: Instagram, AI image
ಮೆಹಂದಿ ಕೈ ಮತ್ತು ತಲೆಕೂದಲಿಗೆ ಹಚ್ಚಿಕೊಳ್ಳುವುದರಿಂದ ಅಡ್ಡಪರಿಣಾಮಗಳಾಗಬಹುದು
ಕೆಲವರಿಗೆ ಸೂಕ್ಷ್ಮ ಚರ್ಮದವರಾಗಿದ್ದರೆ ಚರ್ಮದ ಅಲರ್ಜಿ ಉಂಟಾಗಬಹುದು
ಕೆಲವೊಂದು ನಿರ್ದಿಷ್ಟ ಆರೋಗ್ಯ ಸಮಸ್ಯೆಯಿರುವವರು ಮೆಹಂದಿ ಹಚ್ಚಿಕೊಂಡರೆ ಕೆಂಪು ರಕ್ತಕಣ ಕಡಿಮೆಯಾಗುತ್ತದೆ