ಸೊಳ್ಳೆ ಬತ್ತಿಯ ಹೊಗೆಯಿಂದಾಗುವ ಅಡ್ಡಪರಿಣಾಮಗಳೇನು?

ಹೆಚ್ಚಿನವರು ಸೊಳ್ಳೆ ಕಾಟ ತಡೆಯಲು ಮನೆಯಲ್ಲಿ ಸಂಜೆ ಹೊತ್ತಿಗೆ ಸೊಳ್ಳೆ ಬತ್ತಿ ಹೆಚ್ಚಿಡುತ್ತಾರೆ. ಸೊಳ್ಳೆ ಬತ್ತಿಯಿಂದ ಹೊರಬರುವ ಹೊಗೆ ನಮ್ಮ ಆರೋಗ್ಯದ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಎಂದು ಅನೇಕರಿಗೆ ಗೊತ್ತಿಲ್ಲ. ಅದರ ಬಗ್ಗೆ ಗಮನಹರಿಸೋಣ.

credit: social media

ಸೊಳ್ಳೆ ಬತ್ತಿಯಿಂದ ಹೊರ ಹೊಮ್ಮುವ ಹೊಗೆ ಆರೋಗ್ಯಕ್ಕೆ ಹಾನಿ

ತಜ್ಞರೇ ಹೇಳುವಂತೆ ಇದರಿಂದ ಹಲವು ಆರೋಗ್ಯ ಸಮಸ್ಯೆ ಬರಬಹುದು

ಸೊಳ್ಳೆ ಬತ್ತಿ ಹೊಗೆಯಿಂದ ಕ್ಯಾನ್ಸರ್ ಬರಬಹುದು

ಮಕ್ಕಳಲ್ಲಿ ಅಸ್ತಮಾ ರೋಗ ಬರಲು ಕಾರಣವಾಗಬಹುದು

ಕೆಲವರಿಗೆ ಕೆಮ್ಮು, ಗಂಟಲು ನೋವಿಗೆ ಕಾರಣವಾಗಬಹುದು.

ಅತಿಯಾದ ಹೊಗೆ ಸೇವನೆ ಕಣ್ಣುರಿಗೆ ಕಾರಣವಾಗಬಹುದು

ನಿಯಮಿತವಾಗಿ ಸೊಳ್ಳೆ ಬತ್ತಿ ಹೊಗೆಗೆ ಮೈಒಡ್ಡಿದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ