ಮೂಗಿಗೆ ಬೆರಳು ಹಾಕುತ್ತಿದ್ದರೆ ಈ ಆರೋಗ್ಯ ಸಮಸ್ಯೆ ಬರಬಹುದು

ಮೂಗಿಗೆ ಪದೇ ಪದೇ ಬೆರಳು ಹಾಕುತ್ತಿದ್ದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಗ್ಯಾರಂಟಿ. ಮೂಗಿಗೆ ಬೆರಳು ಹಾಕುವುದರಿಂದ ನಮಗೆ ಬರಬಹುದಾಗ ಆರೋಗ್ಯ ಸಮಸ್ಯೆಗಳೇನು ಎಂಬುದನ್ನು ಇಲ್ಲಿ ನೋಡಿ.

Photo Credit: Instagram, WD

ಕೆಲವರಿಗೆ ಪದೇ ಪದೇ ಮೂಗಿಗೆ ಬೆರಳು ಹಾಕುವ ಅನಾರೋಗ್ಯಕರ ಅಭ್ಯಾಸವಿರುತ್ತದೆ

ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಮೂಗಿನ ಮೂಲಕ ದೇಹಕ್ಕೆ ಸೇರಬಹುದು

ಕೈಯಲ್ಲಿ ಉಗುರುಗಳಿದ್ದರೆ ಮೂಗಿನ ಪದರಕ್ಕೆ ತಾಕಿ ಗಾಯಗಳಾಗುವ ಸಂಭವವಿರುತ್ತದೆ

ಪದೇ ಪದೇ ಮೂಗಿಗೆ ಬೆರಳು ಹಾಕುವುದರಿಂದ ಮೂಗಿನೊಳಗೆ ಊತ ಸಂಭವಿಸಬಹುದು

ಪದೇ ಪದೇ ಮೂಗಿಗೆ ಬೆರಳು ಹಾಕಿದರೆ ಅಂಗಾಂಶಗಳಿಗೆ ಹಾನಿಯಾಗುವ ಸಂಭವವಿರುತ್ತದೆ

ಬೆರಳು ಸೋಕಿಸುವುದರಿಂದ ಮೂಗಿನ ಹೊಳ್ಳೆಗಳ ನಡುವಿನ ತಡೆಗೋಡೆಯಲ್ಲಿ ರಂಧ್ರಗಳಾಗಬಹುದು

ಬೆರಳು ಸೋಕಿಸುವುದರಿಂದ ಮೂಗಿನ ಹೊಳ್ಳೆಗಳ ನಡುವಿನ ತಡೆಗೋಡೆಯಲ್ಲಿ ರಂಧ್ರಗಳಾಗಬಹುದು

ಮೂಗಿಗೆ ಕೊಬ್ಬರಿ ಎಣ್ಣೆ ಹಚ್ಚಿ ಒಣಗುವುದನ್ನು ತಡೆದರೆ ಬೆರಳು ಹಾಕುವ ಪ್ರಸಂಗ ಬರುವುದಿಲ್ಲ