ನೋವು ನಿವಾರಕ ಸೇವನೆಯ ಅಡ್ಡಪರಿಣಾಮಗಳು

ಮೈ ಕೈ ನೋವು ಎಂದರೆ ನಾವು ಹಿಂದೆ ಮುಂದೆ ನೋಡದೇ ನೋವು ನಿವಾರಕಗಳನ್ನು ನುಂಗಿ ಬಿಡುತ್ತೇವೆ. ಆದರೆ ನೋವು ನಿವಾರಕಗಳು ತಕ್ಷಣಕ್ಕೆ ನೋವಿನಿಂದ ಮುಕ್ತಿ ಕೊಡಬಹುದಾದರೂ ಇದರಿಂದ ಅನೇಕ ಅಡ್ಡಪರಿಣಾಮಗಳಿವೆ ಎಂಬುದನ್ನು ಮರೆಯಬೇಡಿ.

credit: social media

ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ಕಿಡ್ನಿ ಸಮಸ್ಯೆಯಾಗಬಹುದು

ನೋವು ನಿವಾರಕಗಳ ಸೇವನೆಯಿಂದ ನಿಮಗೆ ತಲೆನೋವು ಬರುವ ಸಾಧ್ಯೆತೆಯಿದೆ.

ಅತಿಯಾಗಿ ನೋವು ನಿವಾರಕ ತಿಂದರೆ ವಾಂತಿ, ತಲೆ ಸುತ್ತು ಸಮಸ್ಯೆ ಬರಬಹುದು

ನೋವು ನಿವಾಕರಗಳು ಎದೆ ನೋವು, ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು

ಮೂತ್ರಿಸುವಾಗ ನೋವು, ಉರಿ ಬರುವ ಸಮಸ್ಯೆಗಳೂ ನೋವು ನಿವಾರಕದಿಂದ ಬರಬಹುದು

ಕೆಲವರಿಗೆ ನೋವು ನಿವಾರಕ ಚರ್ಮದಲ್ಲಿ ತುರಿಕೆ, ಕಜ್ಜಿಯಂಹ ಅಲರ್ಜಿ ಉಂಟುಮಾಡಬಹುದು

ಇಂತಹ ಸಂದರ್ಭಗಳಲ್ಲಿ ತಡಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ