ಅಗ್ಗದ ದರದಲ್ಲಿ ದೊರೆಯುವ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು.
Photo credit:Facebookಪಪ್ಪಾಯ ಹಣ್ಣಿpನಲ್ಲಿ ಪೋಷಕಾಂಶ ಹೇರಳವಾಗಿದ್ದು, ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಲಾಭವಿದೆ ಎನ್ನುವುದೇನೋ ನಿಜ.
ಪಪ್ಪಾಯ ಹಣ್ಣಿನ ಸೇವನೆಯಿಂದ ಅಡ್ಡಪರಿಣಾಮಗಳೂ ಇವೆ. ಪಪ್ಪಾಯದ ಪ್ರತಿಕೂಲ ಅಂಶಗಳು ಏನೇನು ನೋಡೋಣ.
ಪಪ್ಪಾಯ ಹಣ್ಣಿನ ಸೇವನೆಯಿಂದ ಅಡ್ಡಪರಿಣಾಮಗಳೂ ಇವೆ. ಪಪ್ಪಾಯದ ಪ್ರತಿಕೂಲ ಅಂಶಗಳು ಏನೇನು ನೋಡೋಣ.