ಊಟಕ್ಕೆ ಉಪ್ಪಿನಕಾಯಿ ಇದ್ದರೆ ಊಟದ ರುಚಿಯೂ ಹೆಚ್ಚುತ್ತದೆ. ಉಪ್ಪಿನಕಾಯಿ ಎಲ್ಲರಿಗೂ ಇಷ್ಟವೇ.
Photo Credit: Krishnaveni K.ಹಾಗೆಂದು ಅತಿ ಆದರೆ ಉತ್ತಮವಲ್ಲ. ಉಪ್ಪಿನಕಾಯಿ ಅತಿಯಾಗಿ ಸೇವಿಸಿದರೆ ಅಡ್ಡಪರಿಣಾಮಗಳೂ ಇವೆ.
ಅತಿಯಾಗಿ ಉಪ್ಪಿನಕಾಯಿ ಸೇವನೆ ಮಾಡುವುದರಿಂದ ದೇಹದ ಮೇಲೆ ಏನೆಲ್ಲಾ ಪರಿಣಾಮವಾಗುತ್ತದೆ ನೋಡೋಣ.
ಅತಿಯಾಗಿ ಉಪ್ಪಿನಕಾಯಿ ಸೇವನೆ ಮಾಡುವುದರಿಂದ ದೇಹದ ಮೇಲೆ ಏನೆಲ್ಲಾ ಪರಿಣಾಮವಾಗುತ್ತದೆ ನೋಡೋಣ.