ಮೂತ್ರ ತಡೆಗಟ್ಟಿದರೆ ಅಪಾಯಗಳೇನು?

ಅನಿವಾರ್ಯವಾಗಿ ಅಥವಾ ಹೊರಗಡೆ ಹೋಗುವಾಗ ಕೆಲವರು ಮೂತ್ರ ವಿಸರ್ಜನೆ ಮಾಡದೇ ತಡೆಗಟ್ಟುತ್ತಾರೆ.

Photo credit: Instagram

ಮೂತ್ರ ಬಲವಂತವಾಗಿ ತಡೆಗಟ್ಟಬೇಡಿ

ಮೂತ್ರ ವಿಸರ್ಜಿಸಬೇಕೆಂದು ಅನಿಸಿದರೂ ತುಂಬಾ ಹೊತ್ತು ಮೂತ್ರ ಹೊರಹಾಕದೇ ಇರುವುದೂ ಅಪಾಯವೇ.

ಮೂತ್ರ ಸೋಂಕು ಆಗಬಹುದು

ಮೂತ್ರ ವಿಸರ್ಜನೆ ಮಾಡದೇ ಬಲವಂತವಾಗಿ ತಡೆಗಟ್ಟುವುದರಿಂದ ಬರಬಹುದಾದ ಅಪಾಯಗಳೇನು?

ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು

ಜನನಾಂಗದಲ್ಲಿ ನೋವು ಬರಬಹುದು

ಮೂತ್ರ ನಾಳದಲ್ಲಿ ಸೋಂಕು ಬರಬಹುದು

ದೇಹದಲ್ಲಿ ಊತ ಕಾಣಿಸಿಕೊಳ್ಳಬಹುದು

ಮೂತ್ರಕೋಶ ದುರ್ಬಲವಾಗಬಹುದು

ಮೂತ್ರ ವಿಸರ್ಜನೆ ಮಾಡದೇ ಬಲವಂತವಾಗಿ ತಡೆಗಟ್ಟುವುದರಿಂದ ಬರಬಹುದಾದ ಅಪಾಯಗಳೇನು?