ಅಂಗೈ ಚರ್ಮ ಹೊಳಪಿಗೆ ಈ ಸಿಂಪಲ್ ಟ್ರಿಕ್ಸ್ ಮಾಡಿ

ಅಂಗೈ ಚರ್ಮ ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿದೆಯೇ? ಹಾಗಿದ್ದರೆ ಈ ಒಂದು ಸಿಂಪಲ್ ಮನೆ ಮದ್ದು ಮಾಡುವ ಮೂಲಕ ಅಂಗೈ ಚರ್ಮದ ಹೊಳಪು ಹೆಚ್ಚು ಮಾಡಬಹುದು.

Photo Credit: WD

ಮೊದಲಿಗೆ ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ಬೀಜ ತೆಗೆದಿಟ್ಟುಕೊಳ್ಳಿ

ಇದರ ಮೇಲೆ ಒಂದು ಸ್ಪೂನ್ ನಷ್ಟು ಕಾಫಿ ಪೌಡರ್ ನ್ನು ಹಾಕಿ

ಇದಕ್ಕೆ ಎರಡು ಹನಿ ಜೇನು ತುಪ್ಪ, ಅರ್ಧ ಸ್ಪೂನ್ ಅರಿಶಿನ ಪೌಡರ್ ಹಾಕಿ

ಈಗ ಈ ನಿಂಬೆ ಹಣ್ಣಿನ ಹೋಳನ್ನು ಅಂಗೈಗೆ ಚೆನ್ನಾಗಿ ಉಜ್ಜಿಕೊಳ್ಳಿ

ಎರಡು ಸಲ ಉಜ್ಜಿದ ಬಳಿಕ ನಿಂಬೆ ಹಣ್ಣಿನ ರಸವನ್ನು ಹಿಂಡಿ ಮತ್ತೆ ಸ್ವಲ್ಪ ಹೊತ್ತು ಉಜ್ಜಿ

ಈಗ ಹದ ಬಿಸಿ ನೀರಿನಲ್ಲಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ

ಇದನ್ನು ನಿಯಮಿತವಾಗಿ ಮಾಡುವುದದರಿಂದ ಅಂಗೈ ಹೊಳಪು ಮೂಡುತ್ತದೆ