ನೋಡಿದರೆ ಥೇಟ್ ಕಲ್ಲಂಗಡಿ ಹಣ್ಣನ್ನೇ ಹೋಲುವ ಕಹಿ ಆಪಲ್ ಅಥವಾ ಬಿಟ್ಟರ್ ಆಪಲ್ ಬಗ್ಗೆ ನೀವು ಕೇಳಿರಬಹುದು.
Photo credit: Instagramಇದು ಬಳ್ಳಿಯಲ್ಲಿ ಬೆಳೆಯುವ ಒಂದು ರೀತಿಯ ವಾರ್ಷಿಕ ಸಸ್ಯವಾಗಿದೆ. ದುಂಡನೆಯ ಹಣ್ಣು ಕಿತ್ತಳೆ ಗಾತ್ರದಲ್ಲಿರುತ್ತದೆ.
ಕಹಿ ರುಚಿಯುಳ್ಳ ಈ ಹಣ್ಣು ಸೇವನೆಗೆ ಅಷ್ಟೊಂದು ಇಷ್ಟವಾಗದೇ ಹೋಗಬಹುದು. ಆದರೆ ಇದರ ಆರೋಗ್ಯಕರ ಲಾಭಗಳು ಮಾತ್ರ ಅಪಾರ.
ಕಹಿ ರುಚಿಯುಳ್ಳ ಈ ಹಣ್ಣು ಸೇವನೆಗೆ ಅಷ್ಟೊಂದು ಇಷ್ಟವಾಗದೇ ಹೋಗಬಹುದು. ಆದರೆ ಇದರ ಆರೋಗ್ಯಕರ ಲಾಭಗಳು ಮಾತ್ರ ಅಪಾರ.