ರಂಜ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

ಕಾಡು ಪ್ರದೇಶದಲ್ಲಿ ಸಿಗುವ ರಂಜ ಹೂವನ್ನು ತುಳುವಿನಲ್ಲಿ ರೆಂಜ ಹೂವು ಎಂದೂ ಕರೆಯುತ್ತಾರೆ. ಸುಗಂಧಭರಿತ ವನ ಪುಷ್ಪ ಇದಾಗಿದೆ.

Photo credit: Prathibha Shastry

ಸುರಗಿ ಜಾತಿಯ ಹೂವು

ಇದರ ಗಾಢ ಪರಿಮಳ ದೂರದವರೆಗೂ ತಲುಪುತ್ತದೆ. ಮರದಲ್ಲಿ ಬಿಡುವ ಚಿಕ್ಕ ಗಾತ್ರದ ಬಿಳಿ ಬಣ್ಣದ ಹೂವು ಇದಾಗಿದೆ.

ಗಾಢ ಪರಿಮಳದ ಹೂ

ಒಂದು ರೀತಿಯ ಪಾರಿಜಾತ, ಸುರಗಿ ಜಾತಿಗೆ ಸೇರಿದ ಈ ಹೂವು ಬೇಸಿಗೆಯಲ್ಲಿ ಬಿಡುವುದು ಹೆಚ್ಚು. ಇದರ ಉಪಯೋಗವೇನು ನೋಡೋಣ.

ಒಂದು ರೀತಿಯ ವನಪುಷ್ಪ

ತೊಗಟೆ ಹಳ್ಳಿಮದ್ದಿನಲ್ಲಿ ಬಳಕೆ

ಹಣ್ಣಿನಲ್ಲಿ ತೈಲಾಂಶವಿದೆ

ಹೂವು ಕಫ, ಪಿತ್ತ ಶಾಮಕ

ಬೀಜದಿಂದ ಎಣ್ಣೆ ಮಾಡಲಾಗುತ್ತದೆ

ಒಂದು ರೀತಿಯ ಪಾರಿಜಾತ, ಸುರಗಿ ಜಾತಿಗೆ ಸೇರಿದ ಈ ಹೂವು ಬೇಸಿಗೆಯಲ್ಲಿ ಬಿಡುವುದು ಹೆಚ್ಚು. ಇದರ ಉಪಯೋಗವೇನು ನೋಡೋಣ.