ಬೇಸಿಗೆಗಾಲದಲ್ಲಿ ಬಿಡುವ ಸೀಸನಲ್ ಹಣ್ಣುಗಳಲ್ಲಿ ನಕ್ಷತ್ರ ನೇರಳೆ ಅಥವಾ ಸ್ಟಾರ್ ಆಪಲ್ ಕೂಡಾ ಒಂದು.
Photos: Pratham Shastryಬಿಳಿ ಮತ್ತು ಕಡು ಗುಲಾಬಿ ಬಣ್ಣದಲ್ಲಿ ಬಿಡುವ ನೀರಿನಂಶ ಅಧಿಕವಿರುವ ಹುಳಿ ಮಿಶ್ರಿತ ಸಿಹಿ ಹಣ್ಣು ನಕ್ಷತ್ರ ನೇರಳೆ.
ಇದು ದೇಹಕ್ಕೆ ತಂಪು, ಬಾಯಿಗೆ ರುಚಿ. ನಕ್ಷತ್ರ ನೇರಳೆ ಅಡುಗೆಯ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರ ಉಪಯೋಗಗಳೇನು ನೋಡೋಣ.
ಇದು ದೇಹಕ್ಕೆ ತಂಪು, ಬಾಯಿಗೆ ರುಚಿ. ನಕ್ಷತ್ರ ನೇರಳೆ ಅಡುಗೆಯ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರ ಉಪಯೋಗಗಳೇನು ನೋಡೋಣ.